ಪೋಸ್ಟ್‌ಗಳು

Simple english activity 2 - articles

  FILL appropriate Article (ಫಿಲ್ ಅಪ್ರಾಪ್ರಿಯೆಟ್ ಆರ್ಟಿಕಲ್ - ಸರಿಯಾದ ಆರ್ಟಿಕಲ್ ನ್ನು ತುಂಬಿ ) 1) ...a... Book (ಬುಕ್ - ಪುಸ್ತಕ ) 2) ..an.... Earth (ಅರ್ಥ್ - ಭೂಮಿ ) 3) ....an.... Elephant (ಎಲಿಫೆಂಟ್ - ಆನೆ ) 4) ...an..... Angle ( ಆ್ಯಂಗಲ್ - ಕೋನ ) 5) ..a... bus (ಬಸ್ - ಬಸ್ಸು ) 6) ....a.... Chair (ಚೇರ್ - ಕುರ್ಚಿ ) 7) ...a...table ( ಟೇಬಲ್ -ಮೇಜು ) 8) ...an... Umbrella ( ಅಂಬ್ರೇಲಾ - ಕೊಡೆ ) 9) ..an.. ox (ಆಕ್ಸ್ - ಎತ್ತು ) 10) ..The.... Mount Everest ( ಮೌಂಟ್ ಎವರೆಸ್ಟ್ )

Simple english activity | opposites | ANSWERS | ಸರಳ ಇಂಗ್ಲೀಷ್ ಚಟುವಟಿಕೆ | ವಿರುದ್ಧಾರ್ಥಕ ಪದಗಳು | ಉತ್ತರಗಳು vktworld

Write OPPOSITES ( ರೈಟ್ ಆಪೋಜಿಟ್ಸ್ - ವಿರುದ್ದಾರ್ಥಕ ಪದಗಳನ್ನು ಬರೆಯಿರಿ ) 1) Happy (ಹ್ಯಾಪಿ - ಸಂತೋಷ)               ×      Sad ( ಸ್ಯಾಡ್ - ದುಃಖ ) 2) Little (ಲಿಟಲ್ - ಸಣ್ಣ )            ×       Big ( ಬಿಗ್ - ದೊಡ್ಡ ) 3) Outside ( ಔಟ್ ಸೈಡ್ - ಹೊರಗಡೆ )            ×       Inside ( ಇನ್ ಸೈಡ್ - ಒಳಗಡೆ ) 4) Like ( ಲೈಕ್ - ಇಷ್ಟಪಡು )         ×       Dislike ( ಡಿಸ್ ಲೈಕ್ - ಇಷ್ಟಪಡದಿರು ) 5) Agree ( ಅಗ್ರಿ - ಒಪ್ಪು )           ×       Disagree ( ಡಿಸ್ ಅಗ್ರಿ - ತಿರಸ್ಕರಿಸು ) 6) Open ( ಓಪನ್ - ತೆರೆ )        ×       Close ( ಕ್ಲೋಜ್ - ಮುಚ್ಚು ) 7) Love ( ಲವ್ - ಪ್ರೀತಿಸು )       ×      Hate ( ಹೇಟ್ - ದ್ವೇಷಿಸು ) 8) Loudly ( ಲೌಡ್ ಲೀ - ಜೋರಾಗಿ )       ×      Softly ( ಸಾಪ್ಟ್ ಲೀ - ಮೃದುವಾಗಿ ) 9) ...